fundamental tone
ನಾಮವಾಚಕ

(ಸಂಗೀತ) ಮೂಲನಾದ; ಆಧಾರಧ್ವನಿ; ನಾದವನ್ನು ಉತ್ಪತ್ತಿಮಾಡುವ ತಂತಿ, ಗಾಳಿ, ಮೊದಲಾದ ವಸ್ತುವಿನ ಭಾಗಗಳನ್ನು ತೆಗೆದುಕೊಳ್ಳದೆ ಅದನ್ನು ಒಟ್ಟಾಗಿ ತೆಗೆದುಕೊಂಡಾಗ ಅದು ಉತ್ಪತ್ತಿಮಾಡುವ ಸ್ವರ.